『ರಾಗ ರಚನೆ』のカバーアート

ರಾಗ ರಚನೆ

ರಾಗ ರಚನೆ

著者: Rajas B R
無料で聴く

このコンテンツについて

ಒಂದೊಂದು ಎಪಿಸೋಡ್ ಕೂಡ ನನ್ನ ಹಾಡುಗಳ ಹಿಂದಿನ ಕಥೆಗಳನ್ನ ಬಿಚ್ಚಿಡುವ ಒಂದು ಸಂಗೀತದ ಡೈರಿ. ಹಾಸ್ಯಮಯ ಕಥೆಗಳಿಂದ ಹಿಡಿದು ಲಾಜಿಕ್ ಪ್ರೋ ಜೊತೆಗಿನ ಮಧ್ಯರಾತ್ರಿಯ ಜ್ಯಾಮ್ ಸೆಷನ್ಸ್ ವರೆಗೆ, ಇಲ್ಲಿ ಎಲ್ಲನೂ ಇದೆ. ಈ ಪಾಡ್‌ಕಾಸ್ಟ್ ಕೇವಲ ಸಂಗೀತದ ಬಗ್ಗೆ ಮಾತ್ರ ಅಲ್ಲ; ಹಾಡು ಹೇಳುವ ಕಥೆಗಳ ಬಗ್ಗೆ. ವೀಕೆಂಡ್ ಅಲ್ಲಿ ಗೀಚುವ ಲಿರಿಕ್ಸ್ ಗಳ ಬಗ್ಗೆ. ಮೆಲೋಡಿಯ ಬಗ್ಗೆ, unwrap ಮಾಡ್ತಾ ಹೋಗ್ತೀನಿ. ಥ್ಯಾಂಕ್ಸ್ ಈ ಪಾಡ್ಕಾಸ್ಟ್ ಜರ್ನಿಯಲ್ಲಿ ನೀವು ಭಾಗಿಯಾಗಿದಕ್ಕೆ. ಪ್ರತಿ ವೀಕೆಂಡ್ ಅಲ್ಲಿ ಸಿಗೋಣ! ವಿಥ್ ಲಾಟ್ಸ್ ಆಫ್ ಲವ್, ರಜಸ್Copyright 2024 社会科学 音楽
エピソード
  • [S1E1]ಮನಸಾರೆ
    2023/12/23
    ಎಪಿಸೋಡ್ ಬಗ್ಗೆ:-

    ಹಾಡನ್ನ ಕೇಳಿ ನಿಮಗೇನ್ ಅನ್ಸುತ್ತೆ ಒಂದ್ ಪೇಪರ್ ಅಲ್ಲಿ ಬರೆದಿಡಿ ಮುಂದಿನ ಎಪಿಸೋಡ್ ಅಲ್ಲಿ ಇದರ ಬಗ್ಗೆ ಮಾತಾಡೋಣ!!

    ಧನ್ಯವಾದ, ರಜಸ್

    続きを読む 一部表示
    2 分

ರಾಗ ರಚನೆに寄せられたリスナーの声

カスタマーレビュー:以下のタブを選択することで、他のサイトのレビューをご覧になれます。